ಮಂಗಳೂರು, ಸ.11 (DaijiworldNews/HR): ದ.ಕ. ಜಿಲ್ಲೆಯಲ್ಲಿ ಶನಿವಾರ 133 ಮಂದಿಯಲ್ಲಿ ಕೊರೊನಾ ದೃಢಪಟ್ಟಿದ್ದು, ಇನ್ನೊಂದೆಡೆ ಉಡುಪಿ ಜಿಲ್ಲೆಯಲ್ಲಿ 86 ಮಂದಿಯಲ್ಲಿ ಪಾಸಿಟಿವ್ ದೃಢಪಟ್ಟಿದೆ.
ಸಾಂಧರ್ಭಿಕ ಚಿತ್ರ
ದ.ಕ. ಜಿಲ್ಲೆಯ ಶನಿವಾರದ ಕೊರೊನಾ ವರದಿ:
ಶನಿವಾರ ಜಿಲ್ಲೆಯಲ್ಲಿ ಮತ್ತೆ 133 ಮಂದಿಯಲ್ಲಿ ಪಾಸಿಟಿವ್
343 ಶನಿವಾರದಂದು ಗುಣಮುಖರಾಗಿ ಬಿಡುಗಡೆ
ಜಿಲ್ಲೆಯಲ್ಲಿ ಶನಿವಾರದಂದು ನಾಲ್ವರು ಸೋಂಕಿಗೆ ಬಲಿ
1812-ಪ್ರಸ್ತುತ ಇರುವ ಸಕ್ರೀಯ ಪ್ರಕರಣಗಳು
ಉಡುಪಿ ಜಿಲ್ಲೆಯ ಶನಿವಾರದ ಕೊರೊನಾ ರಿಪೋರ್ಟ್:
ಶನಿವಾರ ಜಿಲ್ಲೆಯಲ್ಲಿ ಮತ್ತೆ 86 ಮಂದಿಯಲ್ಲಿ ಪಾಸಿಟಿವ್
91 ಮಂದಿ ಶನಿವಾರದಂದು ಗುಣಮುಖರಾಗಿ ಬಿಡುಗಡೆ
ಶನಿವಾರ ಜಿಲ್ಲೆಯಲ್ಲಿ ಯಾವುದೇ ಸಾವು ನೋವು ಇಲ್ಲ