ಉಪ್ಪಿನಂಗಡಿ, ಸೆ 06 (DaijiworldNews/MS): ಲಾರಿಯೊಂದು ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ಬಾಲಕನೋರ್ವ ಮೃತಪಟ್ಟು ಮತ್ತಿಬ್ಬರು ಗಂಭೀರ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 75ರ ಉಪ್ಪಿನಂಗಡಿ ಬೈಪಾಸ್ ನಲ್ಲಿ ಸೆ. 6 ರ ಸೋಮವಾರ ನಡೆದಿದೆ.
ದ್ವಿಚಕ್ರ ವಾಹನವನ್ನು ಮಹಿಳೆ ಸವಾರರನ್ನು ಚಲಾಯಿಸುತ್ತಿದ್ದು ಅಪಘಾತದ ಪರಿಣಾಮ ಚಕ್ರ ವಾಹನದಲ್ಲಿದ್ದ ಸಾವನ್ನಪ್ಪಿದರೆ, ತಾಯಿ ಮತ್ತು ಸಹೋದರ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದುಬಂದಿದೆ.
ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.