ಮಂಗಳೂರು, ಆ 31 (DaijiworldNews/PY): ದ.ಕ. ಜಿಲ್ಲೆಯಲ್ಲಿ ಮಂಗಳವಾರ 224 ಮಂದಿಯಲ್ಲಿ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಇನ್ನೊಂದೆಡೆ ಉಡುಪಿ ಜಿಲ್ಲೆಯಲ್ಲಿ 150 ಮಂದಿಯಲ್ಲಿ ಪಾಸಿಟಿವ್ ದೃಢಪಟ್ಟಿದೆ.
ದ.ಕ. ಜಿಲ್ಲೆಯ ಮಂಗಳವಾರದ ಕೊರೊನಾ ವರದಿ:
ಮಂಗಳವಾರ ಜಿಲ್ಲೆಯಲ್ಲಿ ಮತ್ತೆ 224 ಮಂದಿಯಲ್ಲಿ ಪಾಸಿಟಿವ್
248 ಮಂಗಳವಾರದಂದು ಗುಣಮುಖರಾಗಿ ಬಿಡುಗಡೆ
ಮತ್ತೆ 6 ಮಂದಿ ಜಿಲ್ಲೆಯಲ್ಲಿ ಸೋಂಕಿಗೆ ಬಲಿ
2322-ಪ್ರಸ್ತುತ ಇರುವ ಸಕ್ರೀಯ ಪ್ರಕರಣಗಳು
ಉಡುಪಿ ಜಿಲ್ಲೆಯ ಮಂಗಳವಾರದ ಕೊರೊನಾ ವರದಿ:
ಮಂಗಳವಾರ ಜಿಲ್ಲೆಯಲ್ಲಿ ಮತ್ತೆ 150 ಮಂದಿಯಲ್ಲಿ ಪಾಸಿಟಿವ್
158 ಮಂದಿ ಮಂಗಳವಾರದಂದು ಗುಣಮುಖರಾಗಿ ಬಿಡುಗಡೆ
ಮಂಗಳವಾರ ಜಿಲ್ಲೆಯಲ್ಲಿ ಮತ್ತೆ 1 ಮಂದಿ ಸೋಂಕಿಗೆ ಬಲಿ
1514-ಪ್ರಸ್ತುತ ಇರುವ ಸಕ್ರೀಯ ಪ್ರಕರಣಗಳು