ಮಂಗಳೂರು, ಆ. 23 (DaijiworldNews/SM): ದ.ಕ. ಜಿಲ್ಲೆಯಲ್ಲಿ ಸೋಮವಾರ 236 ಮಂದಿಯಲ್ಲಿ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಇನ್ನೊಂದೆಡೆ ಉಡುಪಿ ಜಿಲ್ಲೆಯಲ್ಲಿ 137 ಮಂದಿಯಲ್ಲಿ ಪಾಸಿಟಿವ್ ದೃಢಪಟ್ಟಿದೆ.
ದ.ಕ. ಜಿಲ್ಲೆಯ ಸೋಮವಾರದ ಕೊರೋನಾ ವರದಿ
ಸೋಮವಾರ ಜಿಲ್ಲೆಯಲ್ಲಿ ಮತ್ತೆ 236 ಮಂದಿಯಲ್ಲಿ ಪಾಸಿಟಿವ್
384 ಸೋಮವಾರದಂದು ಗುಣಮುಖರಾಗಿ ಬಿಡುಗಡೆ
ಮತ್ತೆ 3 ಮಂದಿ ಜಿಲ್ಲೆಯಲ್ಲಿ ಸೋಂಕಿಗೆ ಬಲಿ
2886-ಪ್ರಸ್ತುತ ಇರುವ ಸಕ್ರೀಯ ಪ್ರಕರಣಗಳು
ಉಡುಪಿ ಜಿಲ್ಲೆಯ ಸೋಮವಾರದ ಕೋವಿಡ್ ರಿಪೋರ್ಟ್
ಸೋಮವಾರ ಜಿಲ್ಲೆಯಲ್ಲಿ ಮತ್ತೆ 137 ಮಂದಿಯಲ್ಲಿ ಪಾಸಿಟಿವ್
98 ಮಂದಿ ಸೋಮವಾರದಂದು ಗುಣಮುಖರಾಗಿ ಬಿಡುಗಡೆ
ಸೋಮವಾರ ಜಿಲ್ಲೆಯಲ್ಲಿ ಮತ್ತೆ ಓರ್ವ ಸೋಂಕಿಗೆ ಬಲಿ
1767-ಪ್ರಸ್ತುತ ಇರುವ ಸಕ್ರೀಯ ಪ್ರಕರಣಗಳು