ಮಂಗಳೂರು, ಆ. 11 (DaijiworldNews/SM): ದ.ಕ. ಜಿಲ್ಲೆಯಲ್ಲಿ ಬುಧವಾರ 422 ಮಂದಿಯಲ್ಲಿ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಇನ್ನೊಂದೆಡೆ ಉಡುಪಿ ಜಿಲ್ಲೆಯಲ್ಲಿ 130 ಮಂದಿಯಲ್ಲಿ ಪಾಸಿಟಿವ್ ದೃಢಪಟ್ಟಿದೆ.
ದ.ಕ. ಜಿಲ್ಲೆಯ ಇಂದಿನ ಕೊರೋನಾ ವರದಿ
ಬುಧವಾರ ಜಿಲ್ಲೆಯಲ್ಲಿ ಮತ್ತೆ 422 ಮಂದಿಯಲ್ಲಿ ಪಾಸಿಟಿವ್
270 ಬುಧವಾರದಂದು ಗುಣಮುಖರಾಗಿ ಬಿಡುಗಡೆ
ಮತ್ತೆ 5 ಮಂದಿ ಜಿಲ್ಲೆಯಲ್ಲಿ ಸೋಂಕಿಗೆ ಬಲಿ
3479-ಪ್ರಸ್ತುತ ಇರುವ ಸಕ್ರೀಯ ಪ್ರಕರಣಗಳು
ಉಡುಪಿ ಜಿಲ್ಲೆಯ ಇಂದಿನ ಕೋವಿಡ್ ರಿಪೋರ್ಟ್
ಬುಧವಾರ ಜಿಲ್ಲೆಯಲ್ಲಿ ಮತ್ತೆ 130 ಮಂದಿಯಲ್ಲಿ ಪಾಸಿಟಿವ್
166 ಮಂದಿ ಬುಧವಾರದಂದು ಗುಣಮುಖರಾಗಿ ಬಿಡುಗಡೆ
ಮತ್ತೆ ಓರ್ವ ಜಿಲ್ಲೆಯಲ್ಲಿ ಸೋಂಕಿಗೆ ಬಲಿ
1427-ಪ್ರಸ್ತುತ ಇರುವ ಸಕ್ರೀಯ ಪ್ರಕರಣಗಳು