ಬೆಳ್ತಂಗಡಿ, ಆ 05 (DaijiworldNews/PY): ಮಡಂತ್ಯಾರ್ನಲ್ಲಿರುವ ಬೃಹತ್ ವಸ್ತ್ರ ಮಳಿಗೆ "ನೂತನ್ ಕ್ಲೋತ್ ಸೆಂಟರ್" ಗ್ರಾಹಕರಿಗಾಗಿ ಹೊಸ ಕೊಡುಗೆ ನೀಡಲು ಮುಂದಾಗಿದ್ದು, ಇದಕ್ಕಾಗಿ ಆಷಾಢ ಮಾಸದ ವಿಶೇಷ ದರ ಕಡಿತದ ಮಾರಾಟ ಆಯೋಜಿಸಲಾಗಿದೆ.
ಗ್ರಾಹಕರು ಆಷಾಢ ಮಾಸ ವಿಶೇಷ ದರ ಕಡಿತ ರಿಯಾಯಿತಿಯ ಪ್ರಯೋಜನವನ್ನು ಆಗಸ್ಟ್ 9 ಸೋಮವಾರದಿಂದ ಆಗಸ್ಟ್ 19ರ ಸೋಮವಾರದವರೆಗೆ ಪಡೆದುಕೊಳ್ಳಬಹುದಾಗಿದೆ.
ಈ ವಿಶೇಷ ಮಾರಾಟ ಸಂಭ್ರಮದಲ್ಲಿ ವಿವಿಧ ಬ್ರ್ಯಾಂಡ್ನ ಸಿಲ್ಕ್ ಸೀರೆಗಳು ಪುರುಷರ, ಮಹಿಳೆಯರ ಹಾಗೂ ಮಕ್ಕಳ ಎಲ್ಲಾ ರೀತಿಯ ಬಟ್ಟೆಗಳು ಆಕರ್ಷಕ ದರದಲ್ಲಿ ಲಭ್ಯವಿರುತ್ತದೆ.