ಮಂಗಳೂರು, ಆ.01 (DaijiworldNews/HR): ಪ್ರತಿಷ್ಟಿತ ಮಾಂಸದ ಸ್ಟೋರ್ಗಳಲ್ಲಿ ಒಂದಾದ ಮೀಟ್ವಾಲೆ ಮಂಗಳೂರಿನ ದೆರಬೈಲ್ನ ಎಸ್ಸೆಲ್ ಹೈಟ್ಸ್ನಲ್ಲಿ ನೂತನ ಶಾಖೆಯನ್ನು ಆಗಸ್ಟ್ 1 ರಂದು ಉದ್ಘಾಟಿಸಲಾಯಿತು.
ದೇರೆಬೈಲ್ ಚರ್ಚ್ನ ಪ್ಯಾರಿಷ್ ಪಾದ್ರಿ ಫಾ ಆಸ್ಟಿನ್ ಪೆರಿಸ್ ಅಂಗಡಿಯನ್ನು ಆಶೀರ್ವದಿಸಿದರು.
ದೈಜಿವರ್ಲ್ಡ್ ಮೀಡಿಯಾದ ವ್ಯವಸ್ಥಾಪಕ ನಿರ್ದೇಶಕ ವಾಲ್ಟರ್ ನಂದಳಿಕೆ, ಕೆಇಬಿ ಮುಖ್ಯ ಲೆಕ್ಕ ಪರಿಶೋಧಕ ಮೆಲ್ವಿಲ್ಲೆ ಪಿಂಟೊ, ಗಾಯಕ-ಸಂಯೋಜಕ ಮತ್ತು ಗೀತರಚನೆಕಾರ ಗ್ರೇಟಿಯನ್ ಡಿಸೋಜಾ ಮತ್ತು ಮೀಟ್ವಾಲೆ ಮಾಲೀಕ ಎಸ್ ಡಿ'ಕೋಸ್ತಾ ಉಪಸ್ಥಿತರಿದ್ದರು.
ಈ ಅಂಗಡಿಯಲ್ಲಿ ಆಗಸ್ಟ್ 5 ರವರೆಗೆ 10% ನ ವಿಶೇಷ ಉದ್ಘಾಟನಾ ರಿಯಾಯಿತಿಯನ್ನು ನೀಡುತ್ತದೆ.
ಮೀಟ್ವಾಲೆಯು ದೇಶದ ಪ್ರಮುಖ ಮಾಂಸದ ಸ್ಟೋರ್ಗಳಲ್ಲಿ ಒಂದಾಗಿದದು, 11 ರಾಜ್ಯಗಳಲ್ಲಿ ಮತ್ತು 61 ಕ್ಕೂ ಹೆಚ್ಚು ಮಳಿಗೆಗಳಿದ್ದು, ಅತೀ ವೇಗದಲ್ಲಿ ಬೆಳೆಯುತ್ತಿದೆ ಮತ್ತು ಬ್ರಾಂಡ್ ಭಾರತದಲ್ಲಿ ಮುಂದಿನ 4 ವರ್ಷಗಳಲ್ಲಿ 1,000 ಕ್ಕೂ ಹೆಚ್ಚು ಮಳಿಗೆಗಳನ್ನು ಪಡೆಯಲು ಪ್ರಯತ್ನಿಸುತ್ತಿದೆ.
ಮೀಟ್ವಾಲೆಯ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಕುಮಾರ್ ಅವರು ಗುಣಮಟ್ಟದ ಮೇಲೆ ಕೇಂದ್ರೀಕರಿಸಿದ್ದಾರೆ ಮತ್ತು ಭಾರತದಲ್ಲಿ ಮಾತ್ರವಲ್ಲದೆ ನೆರೆಯ ರಾಷ್ಟ್ರಗಳಲ್ಲೂ ಚಿಲ್ಲರೆ ಅಂಗಡಿಗಳ ಸರಣಿಯನ್ನು ನಿರ್ಮಿಸಿದ್ದಾರೆ.
ಮೀಟ್ವಾಲೆಯಲ್ಲಿ ಟೆಂಡರ್ ಫ್ರೆಶ್ ಮತ್ತು ಲ್ಯಾಬ್ ಪರೀಕ್ಷಿತ ಆ್ಯಂಟಿಬಯಾಟಿಕ್ ರಹಿತ ಕೋಳಿ, ಮಟನ್ ಮತ್ತು ಕಬಾಬ್ಗಳು, ಟಿಕ್ಕಾ, ತಂದೂರಿ, ಚಾಪ್ಸ್ ಹಾಗೂ ಇತ್ಯಾದಿ ಬಗೆಯ ಮಾಂಸಗಳು ಸಿಗಲಿದೆ.
ಇನ್ನು ಮೀಟ್ವಾಲೆಯು ಗ್ರಾಹಕ ಸ್ನೇಹಿ ಸೇವೆ ಮತ್ತು ಉತ್ತಮ ಗುಣಮಟ್ಟದ ಉತ್ಪನ್ನಗಳಿಗೆ ಹೆಸರುವಾಸಿಯಾಗಿದ್ದು, ತಾಜಾ ಮಾಂಸ, ಮಟನ್ ಮಾಂಸ, ಜಿಮ್ ಡಯಟ್ ಐಟಂಗಳು, ಸಲಾಮಿಗಳು ಮತ್ತು ಟೇಸ್ಟಿ ಮಸಾಲೆಗಳು ಲಭ್ಯವಿದೆ.
ಅಂಗಡಿಯ ಮೂರು ಕಿಮೀ ಒಳಗೆ ಉಚಿತ ಹೋಂ ಡೆಲಿವರಿ ಸೌಲಭ್ಯ ಕೂಡ ಲಭ್ಯವಿದೆ.
ವಿಳಾಸ:
ಯುನಿಟ್: ಡಿಕೋಸ್ಟಾ ಫುಡ್ಸ್ ಎಲ್ಎಲ್ಪಿ,
ಮಳಿಗೆ ಸಂಖ್ಯೆ 5, ಎಸ್ಸೆಲ್ ಹೈಟ್ಸ್,
ದೇರೆಬೈಲ್ ಚರ್ಚ್ ಹತ್ತಿರ,
ಮಂಗಳೂರು 575006
ಸಂಖ್ಯೆ +919148836845 +917259115032.