ಮಂಗಳೂರು, ಜು.31 (DaijiworkldNews/HR): ದ.ಕ. ಜಿಲ್ಲೆಯಲ್ಲಿ ಶನಿವಾರದಂದು 365 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಉಡುಪಿಯಲ್ಲಿ 148 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.
ಸಾಂಧರ್ಭಿಕ ಚಿತ್ರ
ದಕ್ಷಿಣ ಕನ್ನಡ ಜಿಲ್ಲೆಯ ಇಂದಿನ ಕೊರೋನಾ ರಿಪೋರ್ಟ್:
ದಕ್ಷಿಣ ಕನ್ನಡದಲ್ಲಿ 365 ಮಂದಿಗೆ ಕೊರೊನಾ ದೃಢ
ಶನಿವಾರ 243 ಮಂದಿ ಗುಣಮುಖರಾಗಿ ಬಿಡುಗಡೆ
ಸದ್ಯ ಜಿಲ್ಲೆಯಲ್ಲಿ 2803ಕೊರೊನಾ ಆಕ್ಟಿವ್ ಕೇಸ್
ಶನಿವಾರ 7 ಮಂದಿ ಕೊರೊನಾ ಸೋಂಕಿಗೆ ಬಲಿ
ಈವರೆಗೆ ಒಟ್ಟು ಸೋಂಕಿತರ ಸಂಖ್ಯೆ 100370ಕ್ಕೆ ಏರಿಕೆ
ಈವರೆಗೆ ಒಟ್ಟು 1424 ಮಂದಿ ಕೊರೊನಾ ಸೋಂಕಿಗೆ ಬಲಿ
ಉಡುಪಿ ಜಿಲ್ಲೆಯ ಇಂದಿನ ಕೊರೋನಾ ರಿಪೋರ್ಟ್:
148-ಶನಿವಾರಪತ್ತೆಯಾದ ಪಾಸಿಟಿವ್ ಕೇಸ್ ಗಳು
88-ಶನಿವಾರದಂದು ಗುಣಮುಖರಾಗಿ ಬಿಡುಗಡೆ
1105-ಪ್ರಸ್ತುತ ಇರುವ ಸಕ್ರೀಯ ಪ್ರಕರಣಗಳು
ಮತ್ತೆ ಒಬ್ಬರು ಶನಿವಾರ ಸೋಂಕಿಗೆ ಬಲಿ