ಮಂಗಳೂರು, ಜು. 29 (DaijiworldNews/SM): ದ.ಕ. ಜಿಲ್ಲೆಯಲ್ಲಿ ಮತ್ತೆ ಸೋಂಕಿತರ ಸಂಖ್ಯೆ ಹೆಚ್ಚಳವಾಗಿದೆ. ಗುರುವಾರ 396 ಮಂದಿಯಲ್ಲಿ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಇನ್ನೊಂದೆಡೆ ಉಡುಪಿ ಜಿಲ್ಲೆಯಲ್ಲಿ 174 ಮಂದಿಯಲ್ಲಿ ಪಾಸಿಟಿವ್ ದೃಢಪಟ್ಟಿದೆ.
ದ.ಕ. ಜಿಲ್ಲೆಯ ಇಂದಿನ ಕೊರೋನಾ ವರದಿ:
ದ.ಕ. ಜಿಲ್ಲೆಯಲ್ಲಿ ಗುರುವಾರ 396 ಮಂದಿಯಲ್ಲಿ ಸೋಂಕು
200 ಮಂದಿ ಗುರುವಾರದಂದು ಗುಣಮುಖರಾಗಿ ಬಿಡುಗಡೆ
2551-ಪ್ರಸ್ತುತ ಇರುವ ಸಕ್ರೀಯ ಪ್ರಕರಣಗಳು
ಗುರುವಾರದಂದು ಮತ್ತೆ 8 ಮಂದಿ ಸೋಂಕಿಗೆ ಬಲಿ
ಉಡುಪಿಯಲ್ಲಿ ಮತ್ತೆ ಸೋಂಕಿತರ ಸಂಖ್ಯೆ ಅಲ್ಪ ಏರಿಕೆ
ಉಡುಪಿಯಲ್ಲಿ 174 ಮಂದಿಯಲ್ಲಿ ಸೋಂಕು ಪತ್ತೆ
66 ಮಂದಿ ಗುಣಮುಖರಾಗಿ ಬಿಡುಗಡೆ
1221-ಪ್ರಸ್ತುತ ಇರುವ ಸಕ್ರೀಯ ಪ್ರಕರಣಗಳು
ಮತ್ತೆ ಒಬ್ಬರು ಉಡುಪಿಯಲ್ಲಿ ಸೋಂಕಿಗೆ ಬಲಿ