ಮಂಗಳೂರು, ಜು. 26 (DaijiworldNews/SM): ದ.ಕ. ಜಿಲ್ಲೆಯಲ್ಲಿ ಮತ್ತೆ ಸೋಂಕಿತರ ಸಂಖ್ಯೆ ಹೆಚ್ಚಳವಾಗಿದೆ. ಸೋಮವಾರ 357 ಮಂದಿಯಲ್ಲಿ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಇನ್ನೊಂದೆಡೆ ಉಡುಪಿ ಜಿಲ್ಲೆಯಲ್ಲಿ 78 ಮಂದಿಯಲ್ಲಿ ಪಾಸಿಟಿವ್ ದೃಢಪಟ್ಟಿದೆ.
ದ.ಕ. ಜಿಲ್ಲೆಯ ಇಂದಿನ ಕೊರೋನಾ ವರದಿ:
ದ.ಕ. ಜಿಲ್ಲೆಯಲ್ಲಿ ಸೋಮವಾರ 357 ಮಂದಿಯಲ್ಲಿ ಸೋಂಕು
205 ಮಂದಿ ಸೋಮವಾರದಂದು ಗುಣಮುಖರಾಗಿ ಬಿಡುಗಡೆ
2158-ಪ್ರಸ್ತುತ ಇರುವ ಸಕ್ರೀಯ ಪ್ರಕರಣಗಳು
ಸೋಮವಾರದಂದು ಮತ್ತೆ 4 ಮಂದಿ ಸೋಂಕಿಗೆ ಬಲಿ
ಉಡುಪಿಯ ಇಂದಿನ ಕೊರೋನಾ ವರದಿ:
ಉಡುಪಿಯಲ್ಲಿ 78 ಮಂದಿಯಲ್ಲಿ ಸೋಂಕು ಪತ್ತೆ
89 ಮಂದಿ ಗುಣಮುಖರಾಗಿ ಬಿಡುಗಡೆ
1102-ಪ್ರಸ್ತುತ ಇರುವ ಸಕ್ರೀಯ ಪ್ರಕರಣಗಳು
ಮತ್ತೆ ಒಬ್ಬರು ಉಡುಪಿಯಲ್ಲಿ ಸೋಂಕಿಗೆ ಬಲಿ