ಕಾಸರಗೋಡು, ಜು. 06 (DaijiworldNews/SM): ಕೇರಳ ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶ ಜುಲೈ 15 ರಂದು ಪ್ರಕಟಗೊಳ್ಳಲಿದೆ.
ಈಗಾಗಲೇ ಮೌಲ್ಯ ಮಾಪನ ಪ್ರಕ್ರಿಯೆ ಮುಂದುವರೆದಿದ್ದು, ಅಂತಿಮ ಹಂತದಲ್ಲಿದೆ. ಕೋವಿಡ್ ಹಿನ್ನೆಲೆಯಲ್ಲಿ ಪರೀಕ್ಷೆಗಳು ವಿಳಂಬವಾಗಿದ್ದವು. ಇದರಿಂದಾಗಿ ಮೌಲ್ಯ ಮಾಪನ ಕೂಡ ವಿಳಂಬಗೊಂಡಿದೆ. ಆದರೂ, ಈ ತಿಂಗಳಲ್ಲಿ ಫಲಿತಾಂಶ ಪ್ರಕಟಿಸಲು ಶಿಕ್ಷಣ ಇಲಾಖೆ ಸಜ್ಜಾಗಿದೆ.