ಮಂಗಳೂರು, ಜು. 06 (DaijiworldNews/SM): ದ.ಕ. ಜಿಲ್ಲೆಯಲ್ಲಿ ಮಂಗಳವಾರದಂದು 216 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಉಡುಪಿಯಲ್ಲಿ 114 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.
ದ.ಕ. ಜಿಲ್ಲೆಯ ಇಂದಿನ ಕೊರೋನಾ ವರದಿ
216-ಮಂಗಳವಾರ ಪತ್ತೆಯಾದ ಪಾಸಿಟಿವ್ ಕೇಸ್ ಗಳು
613-ಮಂಗಳವಾರದಂದು ಗುಣಮುಖರಾಗಿ ಬಿಡುಗಡೆ
ಮತ್ತೆ 13 ಮಂದಿ ಸೋಂಕಿಗೆ ಬಲಿಯಾದವರು
2835-ಪ್ರಸ್ತುತ ಇರುವ ಸಕ್ರೀಯ ಪ್ರಕರಣಗಳು
ಉಡುಪಿ ಜಿಲ್ಲೆಯ ಇಂದಿನ ಕೊರೋನಾ ರಿಪೋರ್ಟ್
114-ಮಂಗಳವಾರ ಪತ್ತೆಯಾದ ಪಾಸಿಟಿವ್ ಕೇಸ್ ಗಳು
69-ಮಂಗಳವಾರದಂದು ಗುಣಮುಖರಾಗಿ ಬಿಡುಗಡೆ
ಮಂಗಳವಾರ ಓರ್ವ ಸೋಂಕಿಗೆ ಬಲಿ
994-ಪ್ರಸ್ತುತ ಇರುವ ಸಕ್ರೀಯ ಪ್ರಕರಣಗಳು