ಕಾಸರಗೋಡು, ಜೂ 13 (DaijiworldNews/PY): ಜಿಲ್ಲೆಯಲ್ಲಿ ಭಾನುವಾರ 419 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಈವರೆಗೆ 77,527 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಈ ನಡುವೆ ಇಂದು 564 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಒಟ್ಟು 73,166 ಮಂದಿ ಸೋಂಕಿನಿಂದ ಗುಣಮುಣರಾಗಿದ್ದಾರೆ.
ಸದ್ಯ 3,744 ಮಂದಿ ಚಿಕಿತ್ಸೆಯಲ್ಲಿದ್ದು, 21, 295 ಮಂದಿ ನಿಗಾದಲ್ಲಿದ್ದಾರೆ.