ಮಂಗಳೂರು, ಜೂ.5(DaijiworldNews/HR): ದ.ಕ. ಜಿಲ್ಲೆಯಲ್ಲಿ ಶನಿವಾರದಂದು 714, ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಉಡುಪಿ ಜಿಲ್ಲೆಯಲ್ಲಿ 552 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.
ದ.ಕ. ಜಿಲ್ಲೆಯ ಇಂದಿನ ಕೊರೊನಾ ಸೋಂಕಿನ ವಿವರ:
ಶನಿವಾರದಂದು ದ.ಕ. ಜಿಲ್ಲೆಯಲ್ಲಿ 714 ಮಂದಿಯಲ್ಲಿ ಪಾಸಿಟಿವ್
ಮತ್ತೆ ಜಿಲ್ಲೆಯಲ್ಲಿ ಎಂಟು ಮಂದಿ ಸೋಂಕಿಗೆ ಬಲಿ
ಕೊರೊನಾಗೆ ಜಿಲ್ಲೆಯಲ್ಲಿ ಈವರೆಗೆ 945 ಮಂದಿ ಸಾವು
ಶನಿವಾರ 804 ಮಂದಿ ಕೊರೊನಾದಿಂದ ಗುಣಮುಖ
ಜಿಲ್ಲೆಯಲ್ಲಿ ಪ್ರಸ್ತುತ 7,808 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ
ಜಿಲ್ಲೆಯಲ್ಲಿ ಈವರೆಗೆ ಒಟ್ಟು 79,471 ಪಾಸಿಟಿವ್ ಕೇಸ್ ಪತ್ತೆ
ಉಡುಪಿಯ ಇಂದಿನ ಕೊರೊನಾ ವರದಿ:
ಶನಿವಾರದಂದು ಉಡುಪಿಯಲ್ಲಿ 552 ಮಂದಿಗೆ ಸೋಂಕು
734 ಮಂದಿ ಗುಣಮುಖರಾಗಿ ಶನಿವಾರ ಬಿಡುಗಡೆ
4357 ಪ್ರಸ್ತುತ ಚಿಕಿತ್ಸೆ ಪಡೆಯುತ್ತಿರುವವರು
ಮತ್ತೆ ಒಬ್ಬರು ಜಿಲ್ಲೆಯಲ್ಲಿ ಸೋಂಕಿಗೆ ಬಲಿ