ಮಂಗಳೂರು, ಜೂ. 1 (DaijiworldNews/SM): ದ.ಕ. ಜಿಲ್ಲೆಯಲ್ಲಿ ಮಂಗಳವಾರದಂದು ಸೋಂಕಿತರ ಸಂಖ್ಯೆ ಇಳಿಕೆಯಾಗಿದೆ. ಇಂದು 536 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಉಡುಪಿ ಜಿಲ್ಲೆಯಲ್ಲಿ 735 ಮಂದಿಯಲ್ಲಿ ಪಾಸಿಟಿವ್ ಪತ್ತೆಯಾಗಿದೆ.
ದ.ಕ. ಜಿಲ್ಲೆಯ ಮಂಗಳವಾರದ ಕೋವಿಡ್ ರಿಪೋರ್ಟ್:
ದ.ಕ. ಜಿಲ್ಲೆಯಲ್ಲಿ ಮಂಗಳವಾರ 536 ಮಂದಿಯಲ್ಲಿ ಸೋಂಕು
1172-ಮಂದಿ ಗುಣಮುಖರಾಗಿ ಬಿಡುಗಡೆ
ಮತ್ತೆ ಐವರು ಸೋಂಕಿಗೆ ಬಲಿ
8492-ಪ್ರಸ್ತುತ ಇರುವ ಸಕ್ರೀಯ ಪ್ರಕರಣಗಳು
ಉಡುಪಿ ಜಿಲ್ಲೆಯ ಇಂದಿನ ಸೋಂಕಿನ ವಿವರ:
ಉಡುಪಿಯಲ್ಲಿ 735 ಮಂದಿಯಲ್ಲಿ ಸೋಂಕು
619-ಮಂದಿ ಮಂಗಳವಾರದಂದು ಗುಣಮುಖ
ಮೂವರು ಮಂಗಳವಾರ ಸೋಂಕಿಗೆ ಬಲಿ
5212-ಪ್ರಸ್ತುತ ಇರುವ ಸಕ್ರೀಯ ಪ್ರಕರಣಗಳು