ಮಂಗಳೂರು, ಮೇ 17 (DaijiworldNews/SM): ಸೋಮವಾರದಂದು ದ.ಕ. ಜಿಲ್ಲೆಯಲ್ಲಿ 817 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಉಡುಪಿಯಲ್ಲಿ 897 ಮಂದಿಯಲ್ಲಿ ಪಾಸಿಟಿವ್ ದೃಢಪಟ್ಟಿದೆ.
ದ.ಕ. ಜಿಲ್ಲೆಯ ಸೋಮವಾರದ ಕೋವಿಡ್ ರಿಪೋರ್ಟ್:
ಸೋಮವಾರ ಪತ್ತೆಯಾದ ಪಾಸಿಟಿವ್ ಕೇಸ್ ಗಳು-817
ಸೋಮವಾರ ಗುಣಮುಖರಾದವರು-1656
11661-ಪ್ರಸ್ತುತ ಇರುವ ಸಕ್ರೀಯ ಪ್ರಕರಣಗಳು
6 ಮಂದಿ ಮತ್ತೆ ಸೋಂಕಿಗೆ ಬಲಿ
ಉಡುಪಿ ಜಿಲ್ಲೆಯ ಇಂದಿನ ಕೋವಿಡ್ ರಿಪೋರ್ಟ್:
ಸೋಮವಾರ ಪತ್ತೆಯಾದ ಪಾಸಿಟಿವ್ ಪ್ರಕರಣಗಳು-897
ಸೋಮವಾರದಂದು ಗುಣಮುಖರಾದವರು-836 ಮಂದಿ
ಪ್ರಸ್ತುತ ಇರುವ ಸಕ್ರೀಯ ಪ್ರಕರಣಗಳು-6859
ಮತ್ತೆ 5 ಮಂದಿ ಸೋಂಕಿಗೆ ಬಲಿ