ಕಾಸರಗೋಡು, ಮೇ.05 (DaijiworldNews/PY): ಜಿಲ್ಲೆಯಲ್ಲಿ ಬುಧವಾರ 1,056 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಇಲ್ಲಿಯವರೆಗೆ 52,086 ಮಂದಿಗೆ ಕೊರೊನಾ ದೃಪಟ್ಟಿದೆ.
ಈ ನಡುವೆ ಇಂದು 125 ಮಂದಿ ಗುಣಮುಖರಾಗಿದ್ದು, ಈವರೆಗೆ 38,409 ಮಂದಿ ಗುಣಮುಖರಾಗಿದ್ದಾರೆ.
ಸದ್ಯ 13,301 ಮಂದಿ ಚಿಕಿತ್ಸೆಯಲ್ಲಿದ್ದು, 17,264 ಮಂದಿ ನಿಗಾದಲ್ಲಿದ್ದಾರೆ.