ಕಾಸರಗೋಡು, ಏ.28 (DaijiworldNews/MB) : ಜಿಲ್ಲೆಯಲ್ಲಿ ಬುಧವಾರ 872 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
841 ಮಂದಿ ಗುಣಮುಖರಾಗಿದ್ದು 3,632 ಮಂದಿಯನ್ನು ತಪಾಸಣೆಗೆ ಒಳಪಡಿಸಲಾಗಿದೆ.
8,924 ಈಗ ಚಿಕಿತ್ಸೆಯಲ್ಲಿದ್ದಾರೆ. 12,127 ಮಂದಿ ನಿಗಾದಲ್ಲಿದ್ದಾರೆ.
45,948 ಮಂದಿಗೆ ಇದುವರೆಗೆ ಸೋಂಕು ದೃಢಪಟ್ಟಿದ್ದು, 36,667 ಮಂದಿ ಗುಣಮುಖರಾಗಿದ್ದಾರೆ.