ಕಾಸರಗೋಡು, ಏ.25 (DaijiworldNews/HR): ಜಿಲ್ಲೆಯಲ್ಲಿ ರವಿವಾರ 771 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 282 ಮಂದಿ ಗುಣಮುಖರಾಗಿದ್ದಾರೆ.
ಸಾಂಧರ್ಭಿಕ ಚಿತ್ರ
ಜಿಲ್ಲೆಯಲ್ಲಿ ಒಟ್ಟು 7, 946 ಮಂದಿ ಗುಣಮುಖರಾಗಿದ್ದು, 11,222 ಮಂದಿ ನಿಗಾದಲ್ಲಿದ್ದಾರೆ.
ಇನ್ನು ಜಿಲ್ಲೆಯಲ್ಲಿ ಇದುವರೆಗೆ 43, 084 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 34, 785 ಮಂದಿ ಗುಣಮುಖರಾಗಿದ್ದಾರೆ.