ಕಾಸರಗೋಡು, ಏ.21 (DaijiworldNews/MB) : ಜಿಲ್ಲೆಯಲ್ಲಿ ಬುಧವಾರ 685 ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.
133 ಮಂದಿ ಗುಣಮುಖರಾಗಿದ್ದಾರೆ. 5786 ಮಂದಿ ಈಗ ಚಿಕಿತ್ಸೆಯಲ್ಲಿದ್ದಾರೆ. 10,385 ಮಂದಿ ನಿಗಾದಲ್ಲಿದ್ದಾರೆ.
ಇದುವರೆಗೆ 39,594 ಮಂದಿಗೆ ಕೊರೊನಾ ದೃಢಪಟ್ಟಿದ್ದು, 33,465 ಮಂದಿ ನಿಗಾದಲ್ಲಿದ್ದಾರೆ.