ಕಾಸರಗೋಡು, ಏ. 13 (DaijiworldNews/SM): ಜಿಲ್ಲೆಯಲ್ಲಿ ಕೋವಿಡ್ ನ ಎರಡನೇ ಅಲೆ ಹೆಚ್ಚುತ್ತಿದ್ದು, ಮಂಗಳವಾರ `430 ಮಂದಿಯಲ್ಲಿ ಕೋವಿಡ್ ಪ್ರಕರಣಗಳು ದ್ರಢಪಟ್ಟಿವೆ . ಈ ನಡುವೆ 62 ಮಂದಿ ಗುಣಮುಖರಾಗಿದ್ದಾರೆ.
ಜಿಲ್ಲೆಯಲ್ಲಿ 2909 ಮಂದಿ ಸದ್ಯ ಚಿಕಿತ್ಸೆಯಲ್ಲಿದ್ದಾರೆ. 10,128 ಮಂದಿ ನಿಗಾದಲ್ಲಿದ್ದಾರೆ. ಅಜನೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 30 , ಕಾಞ0ಗಾಡ್ 52, ಕಯ್ಯೂ ರು - ಚಿಮೇನಿ 14 ನೀಲೇಶ್ವರ 44 ಅತೀ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಇದುವರೆಗೆ ಜಿಲ್ಲೆಯಲ್ಲಿ 35,014 ಮಂದಿಗೆ ಕೋವಿಡ್ ಸೋಂಕು ದ್ರಢಪಟ್ಟಿದೆ. 31,780 ಮಂದಿ ಗುಣಮುಖರಾಗಿದ್ದಾರೆ.