ಕಾಸರಗೋಡು, ಮಾ. 24 (DaijiworldNews/HR): ಜಿಲ್ಲೆಯಲ್ಲಿ ಬುಧವಾರ 103 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಜಿಲ್ಲೆಯಲ್ಲಿ 93 ಮಂದಿ ಗುಣಮುಖರಾಗಿದ್ದು, 6032 ಮಂದಿ ನಿಗಾದಲ್ಲಿದ್ದಾರೆ.
ಇನ್ನು ಜಿಲ್ಲೆಯಲ್ಲಿ ಇದುವರೆಗೆ 31, 662 ಮಂದಿಗೆ ಸೋಂಕು ದೃಢಪಟ್ಟಿದ್ದು,, 30, 329 ಮಂದಿ ಗುಣಮುಖರಾಗಿದ್ದಾರೆ ಎನ್ನಲಾಗಿದೆ.