ಕಾಸರಗೋಡು, ಮಾ.23 (DaijiworldNews/PY): ಜಿಲ್ಲೆಯಲ್ಲಿ ಮಂಗಳವಾರ 128 ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.
ಏತನ್ಮಧ್ಯೆ ಮಂಗಳವಾರ 127 ಮಂದಿ ಗುಣಮುಖರಾಗಿದ್ದು, ಒಟ್ಟು 30,236 ಮಂದಿ ಗುಣಮುಖರಾಗಿದ್ದಾರೆ.
ಸದ್ಯ 1,018 ಮಂದಿ ನಿಗಾದಲ್ಲಿದ್ದು, 6,359 ಮಂದಿ ನಿಗಾದಲ್ಲಿದ್ದಾರೆ. ಈವರೆಗೆ ಒಟ್ಟು 31, 559 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.