ಕಾಸರಗೋಡು, ಮಾ.22 (DaijiworldNews/PY): ಜಿಲ್ಲೆಯಲ್ಲಿ ಸೋಮವಾರ 44 ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.
ಈ ನಡುವೆ ಸೋಮವಾರ 52 ಮಂದಿ ಗುಣಮುಖರಾಗಿದ್ದು, ಒಟ್ಟು 30,109 ಮಂದಿ ಗುಣಮುಖರಾಗಿದ್ದಾರೆ.
ಸದ್ಯ 1,018 ಮಂದಿ ಚಿಕಿತ್ಸೆಯಲ್ಲಿದ್ದು, 6,239 ಮಂದಿ ನಿಗಾದಲ್ಲಿದ್ದಾರೆ.
ಒಟ್ಟು 31, 431 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.