ಕಾಸರಗೋಡು, ಮಾ.20 (DaijiworldNews/MB) : ಜಿಲ್ಲೆಯಲ್ಲಿ ಶನಿವಾರ 119 ಮಂದಿಗೆ ಕೊರೊನಾ ದೃಢಪಟ್ಟಿದೆ.
111 ಮಂದಿ ಗುಣಮುಖರಾಗಿದ್ದಾರೆ. 1031 ಮಂದಿ ಚಿಕಿತ್ಸೆಯಲ್ಲಿದ್ದಾರೆ.
ಇದುವರೆಗೆ 31308 ಮಂದಿಗೆ ಕೊರೊನಾ ದೃಢಪಟ್ಟಿದ್ದು, 29,975 ಮಂದಿ ಗುಣಮುಖರಾಗಿದ್ದಾರೆ.