ಕಾಸರಗೋಡು, ಫೆ.04 (DaijiworldNews/PY): ಜಿಲ್ಲೆಯಲ್ಲಿ ಗುರುವಾರ 96 ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.
ಈ ಮಧ್ಯೆ ಗುರುವಾರ 157 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.
ಈವರೆಗೆ 26,779 ಮಂದಿಗೆ ಸೋಂಕು ದೃಢಪಟ್ಟಿದೆ. ಸದ್ಯ 936 ಮಂದಿ ಚಿಕಿತ್ಸೆಯಲ್ಲಿದ್ದು, 6,241 ಮಂದಿ ನಿಗಾದಲ್ಲಿದ್ದಾರೆ.