ಕಾಸರಗೋಡು, ಜ.23 (DaijiworldNews/HR): ಜಿಲ್ಲೆಯಲ್ಲಿ ಶನಿವಾರ 87 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಜಿಲ್ಲೆಯಲ್ಲಿ ಶನಿವಾರ ಸದ್ಯ 110 ಮಂದಿ ಗುಣಮುಖರಾಗಿದ್ದಾರೆ .
ಇನ್ನು ಒಟ್ಟು ಜಿಲ್ಲೆಯಲ್ಲಿ 821 ಮಂದಿ ಗುಣಮುಖರಾಗಿದ್ದು, 6,427 ಮಂದಿ ನಿಗಾದಲ್ಲಿದ್ದಾರೆ.