ಕಾಸರಗೋಡು, ಡಿ.24 (DaijiworldNews/MB) : ಜಿಲ್ಲೆಯಲ್ಲಿ ಗುರುವಾರ 84 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
79 ಮಂದಿಗೆ ಸಂಪರ್ಕದಿಂದ ಸೋಂಕು ತಗುಲಿದೆ. 99 ಮಂದಿ ಗುಣಮುಖರಾಗಿದ್ದಾರೆ. 5227 ಮಂದಿ ನಿಗಾದಲ್ಲಿದ್ದಾರೆ.