ಕಾಸರಗೋಡು, ಡಿ.23 (DaijiworldNews/MB) : ಜಿಲ್ಲೆಯಲ್ಲಿ ಬುಧವಾರ 68 ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.
63 ಮಂದಿಗೆ ಸಂಪರ್ಕದಿಂದ ಸೋಂಕು ತಗುಲಿದೆ. 112 ಮಂದಿ ಗುಣಮುಖರಾಗಿದ್ದಾರೆ. 5355 ಮಂದಿ ನಿಗಾದಲ್ಲಿದ್ದಾರೆ. 941 ಮಂದಿ ಚಿಕಿತ್ಸೆಯಲ್ಲಿದ್ದಾರೆ.