ಕಾಸರಗೋಡು, ಡಿ.16 (DaijiworldNews/PY): ಮಂಜೇಶ್ವರ ಬ್ಲಾಕ್ ಪಂಚಾಯತ್ನಲ್ಲಿ ಎಲ್ಡಿಎಫ್ ಮುನ್ನಡೆ ಸಾಧಿಸಿದ್ದು, ಎಲ್ಡಿಎಫ್ 4, ಬಿಜೆಪಿ, ಯುಡಿಎಫ್ಗೆ ತಲಾ ಒಂದು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
ವರ್ಕಾಡಿ, ಮುಳಿಗದ್ದೆ, ಪೆರ್ಮುದೆ, ಎಣ್ಮಕಜೆ, ಬಡಾಜೆಯಲ್ಲಿ ಎಲ್ಡಿಎಫ್ ಮುನ್ನಡೆಯಲ್ಲಿದೆ. ಇನ್ನು ಕುಂಜತ್ತೂರಿನಲ್ಲಿ ಬಿಜೆಪಿಗೆ ಮುನ್ನಡೆಯಾಗಿದೆ.
ಕಾರಡ್ಕ ಬ್ಲಾಕ್ನಲ್ಲೂ ಎಲ್ಡಿಎಫ್ಗೆ ಮುನ್ನಡೆಯಾಗಿದ್ದು, 12 ಗ್ರಾಮ ಪಂಚಾಯತ್ನಲ್ಲೂ ಎಲ್ಡಿಎಫ್ ಮುನ್ನಡೆ ಸಾಧಿಸಿದೆ.
8ರಲ್ಲಿ ಯುಡಿಎಫ್, ಎರಡರಲ್ಲಿ ಮುನ್ನಡೆ ಸಾಧಿಸಿದೆ.