ಕಾಸರಗೋಡು,ಡಿ.14(DaijiworldNews/HR): ಜಿಲ್ಲೆಯಲ್ಲಿ ಸೋಮವಾರ 15 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.
15 ಮಂದಿಯ ಪೈಕಿ 13 ಮಂದಿಗೆ ಸಂಪರ್ಕದಿಂದ ಸೋಂಕು ಪತ್ತೆಯಾಗಿದೆ.
ಇನ್ನು 57 ಮಂದಿ ಗುಣಮುಖರಾಗಿದ್ದು, 896 ಮಂದಿ ಈಗ ಚಿಕಿತ್ಸೆಯಲ್ಲಿದ್ದು, 7,968 ಮಂದಿ ನಿಗಾದಲ್ಲಿದ್ದಾರೆ.