ಕಾಸರಗೋಡು, ಡಿ.05 (DaijiworldNews/MB) : ಜಿಲ್ಲೆಯಲ್ಲಿ ಶನಿವಾರ 112 ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.
111 ಮಂದಿಗೆ ಸಂಪರ್ಕದಿಂದ ಸೋಂಕು ತಗುಲಿದೆ. 184 ಮಂದಿ ಗುಣಮುಖರಾಗಿದ್ದಾರೆ.
ಈಗ 1123 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 8102 ಮಂದಿ ನಿಗಾದಲ್ಲಿದ್ದಾರೆ