ಕಾಸರಗೋಡು, ನ. 27 (DaijiworldNews/MB) : ಜಿಲ್ಲೆಯಲ್ಲಿ ಶುಕ್ರವಾರ 96 ಮಂದಿಗೆ ಪಾಸಿಟಿವ್ ದೃಢಪಟ್ಟಿದೆ.
ಈ ಪೈಕಿ 87 ಮಂದಿಗೆ ಸಂಪರ್ಕದಿಂದ ಸೋಂಕು ಪತ್ತೆಯಾಗಿದೆ.
90 ಮಂದಿ ಗುಣಮುಖರಾಗಿದ್ದಾರೆ. 1036 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 7543 ಮಂದಿ ನಿಗಾದಲ್ಲಿದ್ದಾರೆ.