ಮಂಗಳೂರು, ಅ. 14 (DaijiworldNews/SM): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರದಂದು ಮತ್ತೆ 292 ಮಂದಿಗೆ ಸೋಂಕು ದೃಢಪಟ್ಟಿದೆ. ಈ ನಡುವೆ ಗುಣಮುಖರಾಗುವವರ ಸಂಖ್ಯೆ ಉತ್ತಮವಾಗಿದೆ. ಬುಧವಾರದಂದು ಮತ್ತೆ 499 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ.
ದ.ಕ. ಜಿಲ್ಲೆಯ ಇಂದಿನ ಕೊರೋನಾ ವರದಿ:
ದ.ಕ ಜಿಲ್ಲೆಯಲ್ಲಿ ಮತ್ತೆ 292ರ ಗುಣಮುಖರಾಗಿ ಡಿಸ್ಚಾರ್ಜ್
5 ಮಂದಿ ಕೊರೊನಾ ಸೋಂಕಿಗೆ ಸಾವು
ದ.ಕ ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣ 4110
ಈವರೆಗೆ 2,09,218 ಮಂದಿಯ ಕೊರೊನಾ ಟೆಸ್ಟ್ ಮಾಡಲಾಗಿದೆ
ಒಟ್ಟು ಕೊರೊನಾ ನೆಗೆಟಿವ್ ಕೇಸ್ 1,81,780
ದ.ಕ ಜಿಲ್ಲೆಯಲ್ಲಿ ಒಟ್ಟು ಪಾಸಿಟಿವ್ ಕೇಸ್ 27,438
ಈವರೆಗೆ ಒಟ್ಟು ಗುಣಮುಖರಾದವರು 22,923
ಈವರೆಗೆ ಕೊರೊನಾ ಸೋಂಕಿಗೆ ಒಟ್ಟು ಸಾವು 617