ಕಾಸರಗೋಡು , ಜೂ 24(DaijiworldNews/PY) : ಜಿಲ್ಲೆಯಲ್ಲಿ ಬುಧವಾರ ಆರು ಮಂದಿಯಲ್ಲಿ ಪಾಸಿಟಿವ್ ಪತ್ತೆಯಾಗಿದ್ದು , ಎಲ್ಲರೂ ವಿದೇಶದಿಂದ ಬಂದವರಾಗಿದ್ದು, ಪನತ್ತಡಿ, ಅಜನೂರು, ಉದುಮ, ವಳಿಯಪರಂಬ, ಚೆಮ್ನಾಡ್, ಪನತ್ತಡಿ ನಿವಾಸಿಗಳಾಗಿದ್ದಾರೆ.
ಜಿಲ್ಲೆಯಲ್ಲಿ ಇಂದು ಮೂವರು ಗುಣಮುಖರಾಗಿದ್ದಾರೆ. ಪ್ರಸ್ತುತ 5082 5464 ಮಂದಿ ನಿಗಾದಲ್ಲಿದ್ದು, 382 ಮಂದಿ ಐಸೋಲೇಷನ್ ವಾರ್ಡ್ ನಲ್ಲಿದ್ದಾರೆ. 235 ಮಂದಿಯ ವರದಿ ಇನ್ನು ಬರಬೇಕಿದೆ.