ಸುಬ್ರಮಣ್ಯ ಡಿ 27 : ಕರ್ನಾಟಕ ರಾಜ್ಯದ ಪವಿತ್ರ ಕ್ಷೇತ್ರವಾದ ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಕುಮಾರ ಪರ್ವತಕ್ಕೆ ಬೆಂಕಿ ಬಿದ್ದಿದ್ದು ಅರಣ್ಯ ಬೆಂಕಿಗೆ ಆಹುತಿಯಾಗಿದೆ. ಡಿ 28 ರ ಗುರುವಾರ ರಾತ್ರಿ ಕುಮಾರ ಪರ್ವತದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅರಣ್ಯ ಸಿಬ್ಬಂದಿಗಳಿಂದ ಬೆಂಕಿ ನಂದಿಸುವ ಮುಂದುವರಿದಿದೆ. ಕುಮಾರ ಪರ್ವತ ಪ್ರಸಿದ್ದ ಚಾರಣ ಕ್ಷೇತ್ರವಾಗಿದ್ದು ದಿನ ನಿತ್ಯ ಸಾವಿರಾರು ಮಂದಿ ಚಾರಣ ಪ್ರೇಮಿಗಳು ಇಲ್ಲಿಗೆ ಬೇಟಿ ನೀಡುತ್ತಿದ್ದಾರೆ.ಬೆಂಕಿ ಬಿದ್ದು ಅರಣ್ಯ ಸಂಪತ್ತು ನಾಶವಾಗುತ್ತಿರುವುದು ನಿಜಕ್ಕೂ ಖೇದಕರ.