ಮುಂಬೈ, ಅ 21 (DaijiworldNews/HR): ಬಟ್ಟೆ ವಿಷಯದಲ್ಲಿ ಸದಾ ಸುದ್ದಿಯಲ್ಲಿರುವ ಉರ್ಫಿ ಜಾವೇದ್ ಇದೀಗ ಕೈಗಡಿಯಾರದಿಂದ ಮಾಡಿದ ಮಿನಿ ಸ್ಕರ್ಟ್ ತೊಟ್ಟು ಮತ್ತೆ ಸುದ್ದಿಯಲ್ಲಿದ್ದಾರೆ.
ಉರ್ಫಿಯು ಎಲ್ಲರಂತೆ ಬಟ್ಟೆ ತೊಡುವುದಿಲ್ಲ ಅವರ ಫ್ಯಾಷನ್ ಗಳು ವಿಭಿನ್ನವಾಗಿ ವಿಚಿತ್ರವಾಗಿರುತ್ತವೆ.
ಇನ್ನಿ ಕೈಗಡಿಯಾರಗಳು, ಗಾಜು, ಕಲ್ಲುಗಳು, ಸುರಕ್ಷತಾ ಪಿನ್ಗಳು, ಚಿಪ್ಪುಗಳು ಅವರ ಬಟ್ಟೆಗಳಾಗಿದ್ದು, ಇದೀಗ ಅವರಿ ಹಾಕಿಕೊಂಡಿರುವ ಕೈಗಡಿಯಾರದ ಡ್ರೆಸ್ ಸಖತ್ ವೈರಲ್ ಆಗಿತ್ತಿದೆ.