ಮುಂಬೈ, ಅ 20 (DaijiworldNews/HR): ಮಿರರ್ ಡ್ರೆಸ್ನಲ್ಲಿ ಬಹುಭಾಷಾ ನಟಿ, ಕರಾವಳಿ ಬೆಡಗಿ ಪೂಜಾ ಹೆಗ್ಡೆ ಫೋಟೋಶೂಟ್ ಮಾಡಿಸಿಕೊಂಡಿದ್ದು, ಅವರ ಪೋಟೊ ಸಖತ್ ವೈರಲ್ ಆಗುತ್ತಿದೆ.
ಪೂಜಾ ಹೆಗ್ಡೆ ಧರಿಸಿರುವ ಮೈಗಂಟಿದ ಹೈ ನೆಕ್ ಗೌನ್ನಲ್ಲಿ ಪೂರ್ತಿ ಮಿರರ್ ವರ್ಕ್ ಇದ್ದು, ಸಿಂಪಲ್ ಆಗಿ ಹೇರ್ ಸ್ಟೈಲ್ ಮಾಡಿಸಿಕೊಂಡಿದ್ದು, ಇದನ್ನು ನೋಡಿದ ನೋಡಿದ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇನ್ನು ಬಹುಭಾಷಾ ನಟಿ, ಕರಾವಳಿ ಬೆಡಗಿ ಪೂಜಾ ಹೆಗ್ಡೆ ಅವರು ಸೋಷಿಯಲ್ ಮೀಡಿಯಾದಲ್ಲಿ ಆಯಕ್ಟಿವ್ ಆಗಿದ್ದು ತಮ್ಮ ಫೊಟೊ ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ.