ಬೆಂಗಳೂರು, ಸೆ 18 (DaijiworldNews/HR): ಸ್ಯಾಂಡಲ್ವುಡ್ನ ನಟ ಧನಂಜಯ್ ಅವರು ಪ್ರಭಾಸ್ ಮದುವೆಯಾಗುವವೆರೆಗೂ ತಾನು ಮದುವೆ ಆಗಲ್ಲ ಅಂದು ಹೇಳಿ ಸುದ್ದಿಯಾಗಿದ್ದು, ಇದೀಗ ಈಗ ತಾನು ಮದುವೆಯಾಗುವ ಹುಡುಗಿಗೆ ಈ ಗುಣ ಇರಲೇಬೇಕು ಎಂದಿದ್ದಾರೆ.
ಡಾಲಿ ಮದುವೆಯಾಗುವ ಹುಡುಗಿಯನ್ನು ಅವಳನ್ನು ನೋಡಿದರೆ ಖುಷಿಯಾಗಬೇಕು. ತಾವು ಮದುವೆಯಾಗುವ ಹುಡುಗಿಯಲ್ಲಿ ಲವಲವಿಕೆ ನೋಡುತ್ತಾರೆ ಎಂಬುದನ್ನು ತಿಳಿಸಿದ್ದಾರೆ.
ಇನ್ನು ಡಾಲಿ ಅವರೊಂದಿಗೆ ನಟಿ ಅಮೃತಾ ಹೆಸರು ಕೇಳಿ ಬರುತ್ತಿದ್ದು, ಅಭಿಮಾನಿಗಳ ನೆಚ್ಚಿನ ಜೋಡಿಯಾಗಿರುವ ಅಮೃತಾ ಮತ್ತು ಧನಂಜಯ್ ನಿಜ ಜೀವನದಲ್ಲೂ ಜೋಡಿಯಾಗುತ್ತಾರಾ ಎಂಬುದೇ ಕುತುಹಲವಾಗಿಇದೆ.