ಮುಂಬೈ, ಜು 07 (DaijiworldNews/HR): ಸದಾ ಸುದ್ದಿಯಲ್ಲಿರುವ ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಇದೀಗ ಹೊಸ ರೀತಿಯ ಫೋಟೋಶೂಟ್ ಮಾಡಿಸಿ ನೆಟ್ಟಿಗರ ಗಮನ ಸೆಳೆ ಮತ್ತೆ ಸುದ್ದಿಯಲ್ಲಿದ್ದಾರೆ.
ಸೋನಾಕ್ಷಿ ಸಿನ್ಹಾ ಅವರು ಡ್ರೆಸ್ ಕಲರ್ಗೆ ಹೇರ್ ಕಲರ್ ಮಾಡಿಸಿ ಭಿನ್ನವಾಗಿ ಫೋಟೋಶೂಟ್ ಮಾಡಿಸಿ ನ್ಯೂ ಲುಕ್ನಲ್ಲಿ ಮಿಂಚಿದ್ದಾರೆ.
ಇನ್ನು ಡ್ರೆಸ್ ಮತ್ತು ಕೂದಲು ಒಂದೇ ತರಹದ ಸಿಲ್ವರ್ ಬಣ್ಣ ಹಚ್ಚಿದ್ದು, ಸಾಮಾಜಿಕ ಜಾಲತಾಣದಲ್ಲಿ ಸೋನಾಕ್ಷಿ ಲುಕ್ ವೈರಲ್ ಆಗುತ್ತಿದೆ.